|| ಓಂ ಶ್ರೀ ಪೂರ್ಣಾನಂದಾಯ ನಮಃ ||

Shri Laxmivenkataramana Temple, Kashekodi

Welcome to Sri Laxmivenkataramana Temple, Kashekodi

ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕಶೆಕೋಡಿ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನವು ಸುಮಾರು 300 ವರ್ಷಗಳ ಇತಿಹಾಸ ಹೊಂದಿರುತ್ತದೆ. ಶ್ರೀ ಲಕ್ಷ್ಮೀವೆಂಕಟರಮಣ ದೇವರು, ಉಪದೇವರುಗಳು ಇರುವ ಪವಿತ್ರ ಸಾನಿಧ್ಯವು ಊರ, ಪರವೂರ ಆಸ್ಥಿಕ ಭಕ್ತಾದಿಗಳ ಇಷ್ಟಾರ್ಥ ಸಿದ್ಧಿಯ ಆರಾಧ್ಯ ದೇವರಾಗಿ ಕಶೆಕೋಡಿಯಲ್ಲಿ ನೆಲೆ ನಿಂತಿರುತ್ತಾನೆ.

ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವು ಒಂದು ವೈಶಿಷ್ಟ್ಯಪೂರ್ಣ ಕ್ಷೇತ್ರವಾಗಿರುವಿದರಿಂದ ಇಲ್ಲಿ ವೈವಾಹಿಕ ಸಂಬಂಧ ದೋಷ ನಿವಾರಣೆ, ಸಂತಾನ ಭಾಗ್ಯಪ್ರದ, ರೋಗ ಪರಿಹಾರಕ, ನಾಗದೋಷ ನಿವಾರಣಾದಿ ಸೇವೆಗಳನ್ನು ಮಾಡಲಾಗುತ್ತದೆ.

Read More

Shreemad Poornananda Swami Maharaaj

ಶ್ರೀ ಮದ್ ಪೂರ್ಣಾನಂದ ಸ್ವಾಮಿ ಮಹರಾಜ್ ಶ್ರೀಮಠ ಸಂಸ್ಥಾನ್ ದಾಭೋಲಿ, ಸಂಸ್ಥಾಪಕ...

Shreemad Pradyumnananda Swami Maharaaj

ಶ್ರೀಮದ್ ಪ್ರದ್ಯುಮ್ನಾನಂದ ಸ್ವಾಮೀ ಮಹಾರಾಜ್ ಶ್ರೀಮಠ ಸಂಸ್ಥಾನ್ ದಾಭೋಲಿ ಪ್ರಸ್ತುತ...

Latest Updates

5 Lakh Cheque Donated by Dr. D .Veerendra Hegde

ಡಾ. ಡಿ. ವೀರೇಂದ್ರ ಹೆಗ್ಡೆ ಅವರಿಂದ 5 ಲಕ್ಷ ರೂಪಾಯಿ...

Read More

Renovation Photos

ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ನವೀಕರಣ...

Read More

Sponsors

Subscribe Newsletter

Get latest updates of Shri Laxmi venkataramana Temple in your mail